The following General knowledge Questions is in Kannada Language, These Questions uploaded by www.questionpapersdownload.com on request of Karnataka candidates going to write SDA/FDA Examiantions and TET Exam. More questions will be uploaded soon (you can also visit http://onlineexamquestions.blogspot.in for General Knowledge Questions in Kannada Language)
೧. ವಜೂಭಾಯಿ ವಲ ಅವರು ಕರ್ನಾಟಕದ ಎಷ್ಟನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು?
A. 32 ನೇ
B. 33 ನೇ
C. 34 ನೇ
D. 34 ನೇ
Answer: C. 34 ನೇ
೨. ಸಂಖ್ಯಾ ಸರಣಿಯಲಲ್ಲಿ ಪ್ರಶ್ನಾರ್ಥಕ ಇರುವ ಸ್ಥಳದಲ್ಲಿ ಸೂಕ್ತ ಸಂಖ್ಯೆ ಆರಿಸಿ
50, 26, 14, ?, 5, 3.5
A. 6
B. 8
C. 10
D. 12
Answer: B. 8
೩. ಮಾರ್ಕೆಟಿಂಗ್ ಕ್ಷೇತ್ರದಲಿ ‘HNI’ ದ ವಿಸ್ತಾರ ರೂಪ ಏನು
A. High Income Individual
B. Honest Marketing Staff
C.High Networth Individual
D. Honest Neutral individual
Answer: C.High Networth Individual
೪. ಈ ಕೆಳಕಂಡವರಲ್ಲಿ ನಳಂದ ವಿ ವಿ ಯ ನೂತನ ಕುಲಪತಿ ಯಾರು?
A. ವಿ. ಎಸ. ರನನೈಪಭಾಲ
B. ಅಮರ್ಥ್ಯ ಸೆನ್
C. ನಾರಾಯಣ್ ಮೂರ್ತಿ
D. ಶಶಿತರೂರ್
Answer: B. ಅಮರ್ಥ್ಯ ಸೆನ್
೫. ರಾಜ್ಯ ಮಟ್ಟದಲ್ಲಿ ಮಾನವ ವಿಕಾಸ ವರದಿಯನ್ನು ಜಾರಿ ಮಾಡಿದ ಮೊದಲ ರಾಜ್ಯ
A.ಕರ್ನಾಟಕ
B. ಕೇರಳ
C. ರಾಜಸ್ತಾನ್
D. ಮದ್ಯಪ್ರದೇಶ
Answer: D. ಮದ್ಯಪ್ರದೇಶ
This comment has been removed by the author.
http://www.onliad.com
Onliad is a web design & development company in bangalore and SEO company in bangalore