GK QUESTIONS IN KANNADA
General Knowledge Questions and Answers in Kannada 1. ಸೌರಾಷ್ಟ್ರದಲ್ಲಿ ನೀರಾವರಿ ಕಾರ್ಯಗಳಿಗೆ ಕಾರಣನಾದ ಶಕ ರಾಜ ಯಾರು?1. ನಹಾಪನ2. ಮಿನಾರ್ ಡರ್3. ರುದ್ರಧಾಮನ್4. ಸೆಲ್ಯೂಕಸ್ 2. ಬುದ್ಧನು ಸಾರನಾಥದ ಜಿಂಕೆವನದಲ್ಲಿ ನೀಡಿದ ಮೊದಲ ಉಪದೇಶವನ್ನು ಏನೆಂದು ಕರೆಯಲಾಗಿದೆ?1. ಮಹಾಪರಿನಿರ್ವಾಣ 2. ಮಹಾಭಿನಿಷ್ಕ್ರಮಣ3. ಮಹಾಮಸ್ತಕಭಿಷೇಕ4. ಧರ್ಮ ಚಕ್ರ ಪರಿವರ್ತನ 3. ‘ಟಿಂಗರ ಬುಡ್ಡಣ್ಣ’ ಈ ನಾಟಕದ ರಚನಾಕಾರರು ಯಾರು?1. ಹೆಚ್. ತಿಪ್ಪೇರುದ್ರಸ್ವಾಮಿ2. ರಂ.ಶ್ರೀ.ಮುಗುಳಿ3. ಚಂದ್ರಶೇಖರ ಪಾಟೀಲ4. ಎಲ್. ಬಸವರಾಜು 4.. ಪ್ರಸ್ತುತ ರಾಷ್ಟೀಯ ಮಾನವ ಹಕ್ಕಗಳ ಆಯೋಗದ ನಿದೇ೯ಶಕರು ಯಾರು?1. ಮುರುಗೇಶನ್2. ಕೆ.ಜಿ. ಬಾಲಕೃಷ್ಣನ್3. ಶ್ರೀ ಶರತ್ ಚಂದ್ರ […]
GK QUESTIONS IN KANNADA Read More »