PSI EXAM QUESTIONS IN KANNADA

Police Sub Inspector Examination Expected Question answers published here by www.questionpapersdownload.com in association with www.coatalhut.in

1. ನಿಮಗೆ ದೂರದ ವಸ್ತುಗಳು ಸ್ಪಷ್ಟವಾಗಿ ನೋಡಲು ಆಗುತ್ತಿಲ್ಲವಾದರೆ ಅದು ?

a. ಸಮೀಪದೃಷ್ಠಿ
b. ದೂರದೃಷ್ಠಿ
c. ಮಂದದೃಷ್ಠಿ
d. ಯಾವುದು ಅಲ್ಲಾ

2. ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿ ಪ್ರಾರಂಭಿಸಿದ್ದು….???

A.1989
B.1999
C.2009
D.2013


3. ವಿಶ್ವದಲ್ಲೇ ಅತಿ ದೊಡ್ಡ ಸಾರ್ವಜನಿಕ ಯೋಜನೆ ಎಂಬ ಕೀರ್ತಿಗೆ ಯಾವುದು ಪಾತ್ರವಾಗಿದೆ….???

A. ಭಾರತೀಯ ರೈಲ್ವೆ
B. ಉದ್ಯೋಗ ಖಾತ್ರಿ
C. ಬ್ಯಾಂಕಿಂಗ್
D. Software


4. ಭಾರತ ಈ ಕೆಳಗಿನ ಯಾವ ದೇಶಕ್ಕೆ ವೀಸಾ ರಹಿತ ಪ್ರಯಾಣ ಮಾಡಬಹುದು…..????

A.ರಷ್ಯಾ
B.ಸ್ಪೆನ್
C.ಪಾಕಿಸ್ತಾನ್
D.ಚೀನಾ


5. ವಿಶ್ವದ ಅತಿ ದೊಡ್ಡ ಹಡಗು ನೌಕೆ ಯಾವುದು….???

A.ಆ್ಯಲ್ಯೂರ್ ಆಫ್ ಸೀಸ್
B.ಒಯಾಸಿಸ್ ಆಫ್ ಸೀಸ್
C.ಹಾರ್ಮೋನಿ ಆಫ್ ಸೀಸ್
D.ತೋಲ್‌ಸ್ತೋಯ್ ಟವರ್


6. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ನಾಯಕರನ್ನು ಬ್ರಿಟಿಷ್ ಸರ್ಕಾರವು ಬಂಧಿಸಿದ ಕಾರಣ ಚಳುವಳಿಯ ನಾಯಕತ್ವವನ್ನು ವಹಿಸಿಕೊಂಡವರು……??

A. ಕಸ್ತೂರಭಾ ಗಾಂಧೀ
B. ಆಚಾರ್ಯರು ಕೃಪಲಾನಿ
C. ಜಯಪ್ರಕಾಶ್ ನಾರಾಯಣ
D. ರಾಜೇಂದ್ರ ಪ್ರಸಾದ


7. 4)ಇಂಡಿಯನ್ ಇಂಡಿಪೆಂಡನ್ಸ್ ಲೀಗ್ ಸೇನಾವಿಭಾಗವನ್ನು ಭಾರತೀಯ ರಾಷ್ಟ್ರೀಯ ಸೇನೆ(INA) ಎಂದು ಯಾರು ಕೆರೆಯುತ್ತಿದ್ದರು…??

A.ರಾಸ್ ಬಿಹಾರಿ ಬೊಸ್
B.ಸುಬಾಸ್ ಚಂದ್ರ ಬೊಸ್
C. ನೆಹರೂ
D. ವಲ್ಲಾಬಾಯಿ ಪಟೇಲ್


8. “ಮಹದ್’ & ಕಾ’ಲಾರಾಂ’ ದೇವಾಲಯ ಚಳುವಳಿಗಳನದನ್ನು ರೂಪಿಸಿದವರು……???

A. ಅಂಬೇಡ್ಕರ್
B. ಸು. ಚಂದ್ರ ಬೋಸ್
C. ಚಂದ್ರಶೇಖರ ಅಜಾದ್
D. ಭಗತ್ ಸಿಂಗ್


9. ಏಷ್ಯನ್ ಏರ್ ಗನ್ ಚಾಂಪಿಯನ್ ಷಿಪ್ ನಲ್ಲಿ ಮೊದಲ ಸ್ಥಾನ ಪಡೆದ ದೇಶ….???

A.ಭಾರತ
B.ಚೀನಾ
C.ಇರಾನ್
D.ಜಪಾನ್


10. 2015ರ ವಿದೇಶ ನೇರ ಬಂಡವಾಳ ಪಟ್ಟಿಯಲ್ಲಿನ/FDI(ಜಾಗತಿಕ ಮಟ್ಟದಲ್ಲಿ ಸ್ಥಾನ) ಭಾರತದ ಸ್ಥಾನ…..???

A.55
B.102
C.135
D.117

Leave a Comment

Your email address will not be published. Required fields are marked *